Blog
ಇಂತಿ
31-08-2023 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ
ಆತ್ಮೀಯ ಈಡಿಗ ನೌಕರ ಅಧಿಕಾರಿ ಬಂಧುಗಳೇ..
ಈಗಾಗಲೇ ತಮ್ಮ ಗಮನಕ್ಕೆ ಬಂದ ಹಾಗೆ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ವತಿಯಿಂದ ದಿನಾಂಕ 31/08/2023 ರಂದು “ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂಘದ ವತಿಯಿಂದ ಆಹ್ವಾನ ನೀಡಿರುತ್ತಾರೆ.